ಮೂರನೇ ದಿನದ ಆಟದಲ್ಲಿ ಬುಮ್ರಾ, ಜೇಮ್ಸ್ ಆಂಡರ್ಸನ್ಗೆ ಎಸೆದಿದ್ದ ನಿರಂತರ ಬೌನ್ಸರ್ನಿಂದ ಇಂಗ್ಲೆಂಡಿನ ಆಟಗಾರರು ಕೋಪಗೊಂಡಿದ್ದರು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಆಂಗ್ಲ ಕ್ರಿಕೆಟಿಗರು ಬುಮ್ರಾ ಬ್ಯಾಟಿಂಗ್ ಮಾಡುವಾಗ ಅದೇ ದಾಳ ಉರುಳಿಸಿದರು<br /><br />What started with the James Anderson and Jasprit Bumrah saga on Day 3 of the 2nd Test at Lord's has boiled down to many verbal fights on the pitch.